star
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]star
- ಚುಕ್ಕೆ,ಮೀನ್,ಮೀನು,ಆರಿಲ್,ಅರಿಲು,ಅರಿಲ್,ಆರಿಲು,ಚುಕ್ಕಿ,ಚಿಕ್ಕಿ,ಚಿಕ್ಕೆ,ತಾರೆ,ನಕ್ಷತ್ರ,ಬಾನ್ಮೀನ್,ಬಾನ್ಮೀನ
- (ಚಲನಚಿತ್ರ ಯಾ ರಂಗಭೂಮಿಯ)ಪ್ರಸಿದ್ಧ ಮುಖ್ಯನಟ,ಮುಖ್ಯನಟಿ,ತಾರೆ,ಬಹುಪ್ರಸಿದ್ಧ ವ್ಯಕ್ತಿ
- ನಕ್ಷತ್ರ ಚಿಹ್ನೆ,ಗೌರವದ-ಲಾಂಛನ,ಪದವಿಯ-ಲಾಂಛನ,ಚಿಹ್ನೆ
- ನಕ್ಷತ್ರಾಕಾರದ ವಸ್ತು,ನಕ್ಷತ್ರಾಕೃತಿ
- ಅದೃಷ್ಟ,ತಾರಾಬಲ
- ಗ್ರಹಚಾರ
ಕ್ರಿಯಾಪದ
[ಸಂಪಾದಿಸಿ]star