iBet uBet web content aggregator. Adding the entire web to your favor.
iBet uBet web content aggregator. Adding the entire web to your favor.



Link to original content: https://kn.wiktionary.org/wiki/staple
staple - ವಿಕ್ಷನರಿ ವಿಷಯಕ್ಕೆ ಹೋಗು

staple

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

staple

  1. ಬಾಗುಸರಿಗೆ,ಬಾಗುಕಂಬಿ
  2. (ಕಾಗದದ ಹಾಳೆಗಳನ್ನು ಕೂಡಿಸಲು ಬಳಸುವ)ಕೊಕ್ಕೆ ತಂತಿ,ಬಾಗುತಂತಿ,ಕಂಬಿ,ಕೊಂಡಿ
  3. (ಊಟದಲ್ಲಿನ)ಮುಖ್ಯ ಆಹಾರ
  4. (ವ್ಯಾಪಾರದ)ಮುಖ್ಯ ಸರಕು,(ತಯಾರಿಕೆಯ ಯಾ ಖರೀದಿಸುವ)ವಸ್ತು
  5. ಹತ್ತಿ, ನಾರು, ಉಣ್ಣೆ ಇವುಗಳ ಗುಣಮಟ್ಟ ನಿರ್ಧರಿಸುವ ಎಳೆ
"https://kn.wiktionary.org/w/index.php?title=staple&oldid=645405" ಇಂದ ಪಡೆಯಲ್ಪಟ್ಟಿದೆ