ನವೆಂಬರ್ ೨೮
ಗೋಚರ
ನವೆಂಬರ್ ೨೮ - ನವೆಂಬರ್ ತಿಂಗಳ ಇಪ್ಪತ್ತ ಎಂಟನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೨ ನೇ (ಅಧಿಕ ವರ್ಷದಲ್ಲಿ ೩೩೩ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೨೦ - ಫ್ರೆರ್ಡಿನೆಂಡ್ ಮೆಗಲನ್ನ ನಾಯಕತ್ವದಲ್ಲಿ ಮೂರು ಹಡಗುಗಳು ಯಶಸ್ವಿಯಾಗಿ ದಕ್ಷಿಣ ಅಮೇರಿಕದ ಕಾಲುವೆಯನ್ನು ದಾಟಿ ಅಟ್ಲಾಂಟಿಕ್ ಇಂದ ಪೆಸಿಫಿಕ್ಗೆ ಹೋದ ಮೊದಲ ನಾವಿಕರಾದರು.
- ೧೬೬೦ - ರಾಯಲ್ ಸೊಸೈಟಿಯ ಸ್ಥಾಪನೆ.
- ೧೯೧೨ - ಆಲ್ಬೇನಿಯ ಅಟ್ಟೊಮಾನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೬೦ - ಮೌರಿಟೇನಿಯ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]- ೧೯೫೪ - ಎನ್ರಿಕೊ ಫೆರ್ಮಿ, ಇಟಲಿ ಮೂಲದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |