ದ್ರವ್ಯಗಳ ಒಂದು ಸ್ಥಿತಿ. ದ್ರವ ಪದಾರ್ಥಗಳು ಅವುಗಳನ್ನು ಆವರಿಸುವ ಲೋಟ/ಪಾತ್ರೆ/ಕೇಸು ಮುಂತಾದವುಗಳ ಆಕೃತಿಯನ್ನು ಹೊಂದುತ್ತವೆ.