hook
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]hook
- ಸಿಡಿ,ದೋಟಿ,ಕೊಳಿಕೆ,ಕೊಂಡಿ,ಕೊಂಡಿಲು,ಕೊಕ್ಕೆ,ಕೊಂಕಿ,ತೊರಡು,ಗಾಳ,ಒಂಕಿ, ಗಾಣ
- ಗಾಳದ ಕೊಕ್ಕೆ
- ಕುಡುಗೋಲು
- (ಮುಷ್ಠಿ ಕಾಳಗದಲ್ಲಿ ಮೊಣಕೈನ)ಕೊಕ್ಕೆ ಹೊಡೆತ
ಕ್ರಿಯಾಪದ
[ಸಂಪಾದಿಸಿ]hook
- ಕೊಕ್ಕೆ ಹಾಕು,ಕೊಕ್ಕೆಯಿಂದ ಹಿಡಿ,ಗಾಳ ಹಾಕು
- (ಕೊಕ್ಕೆಯಿಂದ)ಬಂಧಿಸು,ಕೂಡಿಸು
- (ಹೇಗಾದರೂ ಮಾಡಿ)ಹಿಡಿದುಕೊ,ಸಿಕ್ಕಿಸಿಕೊ
- (ಗಾಲ್ಫ್, ಕ್ರಿಕೆಟ್ನಲ್ಲಿ)ಪಕ್ಕಕ್ಕೆ ತಿರುಗಿಸಿ ಹೊಡಿ